
ಬೇಕಾಗುವ ಪದಾರ್ಥಗಳು (Ingredients):
ಕೇಕ್ ಸ್ಪಾಂಜ್ ಮಾಡಲು:
- ಮೈದಾ (AP Flour): 170 ಗ್ರಾಂ
- ಸಕ್ಕರೆ: 150 ಗ್ರಾಂ
- ಬೇಕಿಂಗ್ ಪೌಡರ್: 1/2 ಚಮಚ
- ಬೇಕಿಂಗ್ ಸೋಡಾ: 1/2 ಚಮಚ
- ಮೊಸರು: 60 ಗ್ರಾಂ
- ಎಣ್ಣೆ: 60 ಮಿಲಿ
- ಹಾಲು: 120 ಮಿಲಿ
- ವೆನಿಲ್ಲಾ ಎಸೆನ್ಸ್: 1 ಚಮಚ
ಪಿಸ್ತಾ ಕ್ರೀಮ್ ಮಾಡಲು:
- ಪಿಸ್ತಾ ಪುಡಿ (Pistachio flour): 70 ಗ್ರಾಂ
- ಹೆವಿ ಕ್ರೀಮ್: 300 ಗ್ರಾಂ
- ಕಂಡೆನ್ಸ್ಡ್ ಮಿಲ್ಕ್: 150 ಗ್ರಾಂ
ಅಲಂಕಾರಕ್ಕೆ:
- ಸಣ್ಣಗೆ ಹೆಚ್ಚಿದ ಪಿಸ್ತಾ ಮತ್ತು ಎಡಿಬಲ್ ಗೋಲ್ಡ್ ಫ್ಲೇಕ್ಸ್ (Edible gold flakes).
ಮಾಡುವ ವಿಧಾನ (Instructions):
- ಸ್ಪಾಂಜ್ ತಯಾರಿಸಿ: ಒಂದು ಬೌಲ್‌ನಲ್ಲಿ ಮೊಸರು, ಎಣ್ಣೆ, ಹಾಲು ಮತ್ತು ಸಕ್ಕರೆಯನ್ನು ಹಾಕಿ ಸಕ್ಕರೆ ಕರಗುವವರೆಗೆ ಕಲಸಿ. ಇದಕ್ಕೆ ಮೈದಾ, ಬೇಕಿಂಗ್ ಪೌಡರ್ ಮತ್ತು ಸೋಡಾವನ್ನು ಜರಡಿ ಹಿಡಿದು ಸೇರಿಸಿ, ಗಂಟಿಲ್ಲದಂತೆ ಮಿಶ್ರಣ ಮಾಡಿ. 180 ಡಿಗ್ರಿಯಲ್ಲಿ 25-30 ನಿಮಿಷ ಬೇಕ್ ಮಾಡಿ.
- ಪಿಸ್ತಾ ಕ್ರೀಮ್ ತಯಾರಿಸಿ: ಒಂದು ಬೌಲ್‌ನಲ್ಲಿ ಹೆವಿ ಕ್ರೀಮ್ ಅನ್ನು ಗಟ್ಟಿಯಾಗುವವರೆಗೆ ವಿಪ್ ಮಾಡಿ (Whip). ನಂತರ ಅದಕ್ಕೆ ಪಿಸ್ತಾ ಪುಡಿ ಮತ್ತು ಕಂಡೆನ್ಸ್ಡ್ ಮಿಲ್ಕ್ ಸೇರಿಸಿ ನಿಧಾನವಾಗಿ ಮಿಕ್ಸ್ ಮಾಡಿ.
- ಅಸೆಂಬಲ್ ಮಾಡಿ: ಬೇಕ್ ಮಾಡಿದ ಕೇಕ್ ತಣ್ಣಗಾದ ಮೇಲೆ ಅದರ ಮೇಲೆ ತಯಾರಿಸಿದ ಪಿಸ್ತಾ ಕ್ರೀಮ್ ಅನ್ನು ದಪ್ಪವಾಗಿ ಹರಡಿ.
- ಅಲಂಕಾರ: ಮೇಲೆ ಪಿಸ್ತಾ ಚೂರುಗಳನ್ನು ಮತ್ತು ಗೋಲ್ಡ್ ಫ್ಲೇಕ್ಸ್ ಅನ್ನು ಹಾಕಿ ಅಲಂಕರಿಸಿ. ಕನಿಷ್ಠ 2 ಗಂಟೆ ಫ್ರಿಡ್ಜ್‌ನಲ್ಲಿ ಇಟ್ಟು ನಂತರ ಸರ್ವ್ ಮಾಡಿ.
English: Viral Dubai Pistachio Dream Cake | Eggless & Super Creamy Recipe
Why You’ll Love This Recipe:
- 100% Eggless: Perfect for vegetarians.
- Rich & Creamy: The combination of pistachio flour and heavy cream is pure heaven.
- Insta-Worthy: It looks like it came straight out of a high-end Dubai bakery!
Ingredients You’ll Need:
For the Sponge (Eggless):
- AP Flour (Maida): 170g
- Sugar: 150g
- Yogurt (Curd): 60g (The secret to a soft eggless sponge!)
- Milk: 120ml
- Oil: 60ml
- Baking Powder & Soda: 1/2 tsp each
- Vanilla Essence: 1 tsp
For the Pistachio Cream Filling:
- Pistachio Flour/Powder: 70g
- Heavy Whipping Cream: 300g
- Sweetened Condensed Milk: 150g
For the Topping:
- Chopped Pistachios & Edible Gold Flakes (for that luxury finish).
Quick Instructions:
- Bake the Sponge: Whisk the wet ingredients first, then fold in the dry ingredients. Bake at 180°C for 25-30 minutes. Let it cool completely.
- Make the Filling: Whip the heavy cream until stiff peaks form. Gently fold in the pistachio powder and condensed milk.
- Assemble: Layer the cream generously over the cake sponge.
- Decorate: Sprinkle chopped pistachios and add gold flakes for the “Dream Cake” look.
- Chill: Refrigerate for at least 2 hours before serving.
