Easy Homemade Red Velvet Cake | ಮನೆಯಲ್ಲೇ ಸುಲಭವಾಗಿ ರೆಡ್ ವೆಲ್ವೆಟ್ ಕೇಕ್ ಮಾಡಿ

Red Velvet Cake Recipe (ರೆಡ್ ವೆಲ್ವೆಟ್ ಕೇಕ್ ರೆಸಿಪಿ)
ಬೇಕಾಗುವ ಪದಾರ್ಥಗಳು:
- ಮೈದಾ ಹಿಟ್ಟು – 2 ಕಪ್
- ಸಕ್ಕರೆ ಪುಡಿ – 1.5 ಕಪ್
- ಕೋಕೋ ಪೌಡರ್ – 1 ಚಮಚ
- ಬೆಣ್ಣೆ ಅಥವಾ ಎಣ್ಣೆ – 1 ಕಪ್
- ಮೊಸರು – 1 ಕಪ್
- ರೆಡ್ ಫುಡ್ ಕಲರ್ – 1-2 ಹನಿ
- ಬೇಕಿಂಗ್ ಪೌಡರ್ – 1 ಚಮಚ
- ವೆನಿಲ್ಲಾ ಎಸೆನ್ಸ್ – 1 ಚಮಚ
ತಯಾರಿಸುವ ವಿಧಾನ:
- ಮೊದಲು ಒಂದು ಬೌಲ್ನಲ್ಲಿ ಬೆಣ್ಣೆ ಮತ್ತು ಸಕ್ಕರೆ ಪುಡಿಯನ್ನು ಚೆನ್ನಾಗಿ ಮಿಕ್ಸ್ ಮಾಡಿ.
- ನಂತರ ಅದಕ್ಕೆ ಮೊಸರು, ವೆನಿಲ್ಲಾ ಎಸೆನ್ಸ್ ಮತ್ತು ರೆಡ್ ಫುಡ್ ಕಲರ್ ಸೇರಿಸಿ ಚೆನ್ನಾಗಿ ಕಲಸಿ.
- ಈಗ ಮೈದಾ ಹಿಟ್ಟು, ಕೋಕೋ ಪೌಡರ್ ಮತ್ತು ಬೇಕಿಂಗ್ ಪೌಡರ್ ಅನ್ನು ಜರಡಿ ಹಿಡಿದು ಈ ಮಿಶ್ರಣಕ್ಕೆ ಸೇರಿಸಿ.
- ಕೇಕ್ ಬ್ಯಾಟರ್ ರೆಡಿಯಾದ ಮೇಲೆ, ಗ್ರೀಸ್ ಮಾಡಿದ ಕೇಕ್ ಟಿನ್ಗೆ ಹಾಕಿ.
- ಪ್ರೀ-ಹೀಟ್ ಮಾಡಿದ ಓವನ್ ಅಥವಾ ಕುಕ್ಕರ್ನಲ್ಲಿ 30-35 ನಿಮಿಷಗಳ ಕಾಲ ಬೇಕ್ ಮಾಡಿ.
- ಕೇಕ್ ತಣ್ಣಗಾದ ಮೇಲೆ ಕ್ರೀಮ್ ಚೀಸ್ ಫ್ರಾಸ್ಟಿಂಗ್ನಿಂದ ಅಲಂಕರಿಸಿ
Red Velvet Cake with Cream Cheese Frosting
Ingredients:
- All-purpose flour: 2.5 cups
- Sugar: 1.5 cups
- Cocoa powder: 1 tbsp
- Baking soda: 1 tsp
- Buttermilk: 1 cup (at room temperature)
- Butter: 1/2 cup (softened)
- Eggs: 2 large
- Vegetable oil: 1/2 cup
- Red food coloring: 1-2 tbsp
- Vanilla extract: 1 tsp
- Distilled white vinegar: 1 tsp
Instructions:
- Preheat & Prep: Preheat your oven to 180°C. Grease your cake pans with butter and flour.
- Dry Ingredients: In a medium bowl, whisk together flour, sugar, cocoa powder, and baking soda.
- Wet Ingredients: In a large bowl, beat the butter and sugar until fluffy. Add eggs one at a time, then mix in oil, buttermilk, vanilla, vinegar, and red food coloring.
- Mix: Gradually add the dry ingredients to the wet mixture and mix until smooth.
- Bake: Pour the batter into pans and bake for 30-35 minutes.
- Frosting: Once the cake is completely cool, layer it with creamy cream cheese frosting.
