Method
- ಹಂತ 1: ಒಂದು ಪಾತ್ರೆಯಲ್ಲಿ ಮೈದಾ, ಕೋಕೋ ಪೌಡರ್ ಮತ್ತು ಬೇಕಿಂಗ್ ಪೌಡರ್ ಅನ್ನು ಜರಡಿ ಹಿಡಿದು ಬೆರೆಸಿಕೊಳ್ಳಿ
- ಹಂತ 2: ಮತ್ತೊಂದು ಪಾತ್ರೆಯಲ್ಲಿ ಬೆಣ್ಣೆ, ಸಕ್ಕರೆ ಮತ್ತು ಮೊಟ್ಟೆಯನ್ನು ಚೆನ್ನಾಗಿ ಮಿಕ್ಸ್ ಮಾಡಿ.
- ಹಂತ 3: ಈಗ ಒಣ ಮಿಶ್ರಣವನ್ನು ದ್ರವ ಮಿಶ್ರಣದೊಂದಿಗೆ ಸೇರಿಸಿ, ಅದಕ್ಕೆ ಹ್ಯಾಜಲ್‌ನಟ್ಸ್ ಪುಡಿ ಹಾಕಿ ಹದವಾಗಿ ಕಲಸಿ.
- ಹಂತ 4: ಈ ಮಿಶ್ರಣವನ್ನು ಗ್ರೀಸ್ ಮಾಡಿದ ಕೇಕ್ ಟಿನ್‌ಗೆ ಹಾಕಿ, 180°C ಓವನ್‌ನಲ್ಲಿ 35-40 నిಮಿಷಗಳ ಕಾಲ ಬೇಯಿಸಿ.
