Equipment
Method
- ಸ್ಟ್ರಾಬೆರಿಗಳನ್ನು ತೊಳೆದು ಮಿಕ್ಸಿಯಲ್ಲಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.
- ಒಂದು ಬೌಲ್‌ನಲ್ಲಿ ತಣ್ಣಗಿರುವ ವಿಪ್ಪಿಂಗ್ ಕ್ರೀಮ್ ಮತ್ತು ಸಕ್ಕರೆ ಪುಡಿ ಸೇರಿಸಿ, ಅದು ಗಟ್ಟಿಯಾಗುವವರೆಗೆ ಚೆನ್ನಾಗಿ ಬೀಟ್ ಮಾಡಿ.
- ಈಗ ಸಿದ್ಧಪಡಿಸಿದ ಸ್ಟ್ರಾಬೆರಿ ಪೇಸ್ಟ್ ಮತ್ತು ವೆನಿಲ್ಲಾ ಎಸೆನ್ಸ್ ಅನ್ನು ಕ್ರೀಮ್ ಜೊತೆ ಹದವಾಗಿ ಬೆರೆಸಿ.
- ಈ ಮಿಶ್ರಣವನ್ನು ಸರ್ವಿಂಗ್ ಗ್ಲಾಸ್‌ಗಳಿಗೆ ಹಾಕಿ, ಕನಿಷ್ಠ 2 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಇರಿಸಿ ತಣ್ಣಗಾದ ಮೇಲೆ ಸವಿಯಿರಿ
