
ಕನ್ನಡ ರೆಸಿಪಿ (Kannada Recipe):
ಮಾವಿನ ಹಣ್ಣಿನ ಸೀಸನ್ನಲ್ಲಿ ಎಲ್ಲರಿಗೂ ಇಷ್ಟವಾಗುವ, ಸರಳವಾದ ಆದರೆ ಕ್ಲಾಸಿಕ್ ಲುಕ್ ನೀಡುವ ಡೆಸರ್ಟ್ ಇದು. ಇದನ್ನು ಮನೆಯಲ್ಲೇ ಸರಳವಾಗಿ ತಯಾರಿಸಬಹುದು ಮತ್ತು ಇದು ನಿಮ್ಮ ಯಾವುದೇ ವಿಶೇಷ ಸಮಾರಂಭಗಳಿಗೆ ಮೆರುಗು ನೀಡುತ್ತದೆ.
ಬೇಕಾಗುವ ಪದಾರ್ಥಗಳು:
- ಚಾಕೊಲೇಟ್ Base (ಬ್ರೌನಿ ಅಥವಾ ಕೇಕ್ ಚೂರುಗಳು): 1 ಕಪ್
- ವಿಪ್ಪಿಂಗ್ ಕ್ರೀಮ್: 1.5 ಕಪ್
- ಮಾವಿನ ಪೇಸ್ಟ್ ಅಥವಾ ಸಣ್ಣಗೆ ಕತ್ತರಿಸಿದ ಮಾವು: 3 ಚಮಚ
- ತಾಜಾ ಮಾವು ಚೂರುಗಳು: 1 ಕಪ್
- ಸಕ್ಕರೆ ಪುಡಿ: 3 ಚಮಚ
- ಚಾಕೊಲೇಟ್ ಗಾನಾಚ್ (ಮೇಲೆ ಹಾಕಲು): 1/2 ಕಪ್
- ಪುಡಿ ಮಾಡಿದ ಚಾಕೊಲೇಟ್ (ಅಲಂಕಾರಕ್ಕೆ)
ಮಾಡುವ ವಿಧಾನ:
- ಮೊದಲು ಒಂದು ಗ್ಲಾಸ್ ಅಥವಾ ಬೌಲ್ನಲ್ಲಿ ಪುಡಿ ಮಾಡಿದ ಚಾಕೊಲೇಟ್ ಕೇಕ್ ಅಥವಾ ಬ್ರೌನಿಯನ್ನು ಮೊದಲ ಪದರವಾಗಿ ಹಾಕಿ ಒತ್ತಿ.
- ವಿಪ್ಪಿಂಗ್ ಕ್ರೀಮ್ಗೆ ಮಾವಿನ ಪೇಸ್ಟ್ ಮತ್ತು ಸ್ವಲ್ಪ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಕೇಕ್ ಮೇಲೆ ಎರಡನೇ ಪದರವಾಗಿ ಹರಡಿ.
- ಇದರ ಮೇಲೆ ತಾಜಾ ಮಾವು ಚೂರುಗಳನ್ನು ಇರಿಸಿ.
- ಕೊನೆಯದಾಗಿ ಚಾಕೊಲೇಟ್ ಗಾನಾಚ್ ಅನ್ನು ಮೇಲೆ ಸುರಿದು, ಮಾವು ಚೂರುಗಳಿಂದ ಅಲಂಕರಿಸಿ.
- ಕನಿಷ್ಠ 2 ಗಂಟೆಗಳ ಕಾಲ ಫ್ರಿಡ್ಜ್ನಲ್ಲಿ ಇಟ್ಟು ನಂತರ ತಣ್ಣಗೆ ಸವಿಯಿರಿ.
English Recipe:
Introduction:
This Easy Mango Shooters Recipe is a perfect treat during the mango season. It looks elegant, professional, and is incredibly simple to make at home. It is guaranteed to be a hit at any event or special occasion.
Ingredients:
- Chocolate sponge or Brownie crumbs: 1 cup
- Whipping cream: 1.5 cups
- Mango paste or finely chopped mango: 3 tbsp
- Fresh Mango chunks: 1 cup
- Powdered sugar: 3 tbsp
- Chocolate Ganache (for topping): 1/2 cup
- Crushed chocolate (for decoration)
Instructions:
- The Base Layer: Start by pressing chocolate cake crumbs or brownie pieces into the bottom of your serving glass or bowl.
- Mango Layer: In a bowl, mix the whipping cream with the mango paste and sugar until smooth. Spread this mango mixture evenly over the chocolate base.
- Fruit Layer: Arrange fresh mango chunks neatly on top of the mango mousse layer.
- The Top Layer: Create a final layer with chocolate ganache and garnish with more mango chunks.
- Set & Serve: Refrigerator for at least 2 hours to let the layers set, then serve chilled.
