
ಬಿಳಿ ಚಾಕೊಲೇಟ್ ಮತ್ತು ತೆಂಗಿನಕಾಯಿಯ ರುಚಿಯಿರುವ ಈ ಪುಟ್ಟ ಸ್ವೀಟ್ಸ್ ನೋಡಲು ಎಷ್ಟು ಸುಂದರವೋ, ತಿನ್ನಲು ಅಷ್ಟೇ ರುಚಿ. ಇದನ್ನು ಮಾಡುವುದು ಕೂಡ ತುಂಬಾ ಸುಲಭ.
ಬೇಕಾಗುವ ಪದಾರ್ಥಗಳು:
- ಬೇಸ್ ಮಾಡಲು: 1 ½ ಕಪ್ ಒಣ ಕೊಬ್ಬರಿ ತುರಿ, ½ ಕಪ್ ಸಿಹಿಯಾದ ಕಂಡೆನ್ಸ್ಡ್ ಮಿಲ್ಕ್.
- ಕ್ರೀಮ್ ಮಾಡಲು: 1 ಕಪ್ ವೈಟ್ ಚಾಕೊಲೇಟ್ (ಕರಗಿಸಿದ್ದು), 1 ಕಪ್ ಹೆವಿ ಕ್ರೀಮ್ (ಬೀಟ್ ಮಾಡಿದ್ದು), 1 ಕಪ್ ಕ್ರೀಮ್ ಚೀಸ್ ಅಥವಾ ಮಸ್ಕಾರ್ಪೋನ್.
- ಅಲಂಕಾರಕ್ಕೆ: ತಾಜಾ ಸ್ಟ್ರಾಬೆರಿ ಚೂರುಗಳು, ಪುದೀನಾ ಎಲೆಗಳು.
ಮಾಡುವ ವಿಧಾನ:
- ಬೇಸ್ ತಯಾರಿ: ಕೊಬ್ಬರಿ ತುರಿ ಮತ್ತು ಕಂಡೆನ್ಸ್ಡ್ ಮಿಲ್ಕ್ ಅನ್ನು ಚೆನ್ನಾಗಿ ಬೆರೆಸಿ. ಇದನ್ನು ಸಣ್ಣ ಮೌಲ್ಡ್‌ಗಳಿಗೆ ಹಾಕಿ ಒತ್ತಿ ಸೆಟ್ ಮಾಡಿ.
- ಮಿಶ್ರಣ ತಯಾರಿ: ಕ್ರೀಮ್ ಚೀಸ್ ಅನ್ನು ನಯವಾಗಿ ಬೀಟ್ ಮಾಡಿ. ಅದಕ್ಕೆ ಕರಗಿಸಿದ ವೈಟ್ ಚಾಕೊಲೇಟ್ ಸೇರಿಸಿ, ನಂತರ ಮೆತ್ತಗೆ ಬೀಟ್ ಮಾಡಿದ ಹೆವಿ ಕ್ರೀಮ್ ಅನ್ನು ಮಿಕ್ಸ್ ಮಾಡಿ.
- ಜೋಡಣೆ: ತಯಾರಿಸಿದ ಕ್ರೀಮ್ ಮಿಶ್ರಣವನ್ನು ಕೊಬ್ಬರಿ ಬೇಸ್ ಮೇಲೆ ಅಂದವಾಗಿ ಹರಡಿ.
- ಸೆಟ್ ಮಾಡುವುದು: 3-4 ಗಂಟೆ ಫ್ರಿಜ್‌ನಲ್ಲಿ ಇಟ್ಟರೆ ಸಾಕು. ಬಡಿಸುವ ಮೊದಲು ಸ್ಟ್ರಾಬೆರಿ ಇಟ್ಟು ಅಲಂಕರಿಸಿ
🥥 No-Bake White Chocolate Coconut Desserts
These elegant mini treats are a dream for coconut and white chocolate lovers. They are light, creamy, and require absolutely no baking!
Ingredients:
- For the Base: 1 ½ cups shredded coconut, ½ cup sweetened condensed milk.
- For the Filling: 1 cup white chocolate (melted), 1 cup heavy cream (whipped), 1 cup mascarpone or cream cheese.
- For Decoration: Fresh strawberry slices, mint leaves, and a sprinkle of coconut.
Instructions:
- Make the Base: Mix shredded coconut and condensed milk until it forms a sticky dough. Press small portions into mini molds and chill.
- Creamy Filling: Beat the cream cheese until smooth. Fold in the melted white chocolate and then gently fold in the whipped heavy cream.
- Assemble: Pipe or spoon the cream mixture over the coconut base.
- Set and Serve: Refrigerate for at least 3-4 hours. Before serving, garnish with strawberries and mint for that professional look.
ಈ ರೆಸಿಪಿ ಇಷ್ಟವಾದರೆ ನಿಮ್ಮ ಫ್ರೆಂಡ್ಸ್ ಮತ್ತು ಫ್ಯಾಮಿಲಿ ಜೊತೆ ಶೇರ್ ಮಾಡಿ! ❤️”
“Share this delicious recipe with your friends and family! ❤️”
